ಕಳೆದ 2 ದಶಕಗಳಿಂದ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ದಕ್ಷಿಣ ಕನ್ನಡ ಯಾವಾಗಲೂ ಹೈವೋಲ್ಟೇಜ್ ರಣರಂಗವಾಗಿ ಪರಿಗಣಿಸಲ್ಪಟ್ಟಿದೆ.
ಆದರೆ ಎರಡೂ ರಾಜಕೀಯ ಪಕ್ಷಗಳ ನಡುವಿನ ಎಲ್ಲಾ ಘರ್ಷಣೆಗಳು ಚುನಾವಣೆಯ, ಸಮಯಕ್ಕೆ ಮಾತ್ರ ಸೀಮಿತವಾಗಿರುತ್ತಿತ್ತು.ಚುನಾವಣಾ ಫಲಿತಾಂಶಗಳು ಹೊರಬಿದ್ದ ನಂತರ, ಅಲ್ಲಲ್ಲಿ ಒಂದೆರಡು ಸಣ್ಣಪುಟ್ಟ ಘರ್ಷಣೆಗಳು ನಡೆಯುತ್ತಿತ್ತು ಆದರೆ ಕ್ರಮೇಣ ನಗರವು ಸಹಜ ಸ್ಥಿತಿಗೆ ಮತ್ತೆ...