ಸಿನಿಮೀಯ ಶೈಲಿಯಲ್ಲಿ ಬೆಳ್ಳಂಬೆಳಗ್ಗೆ ಕಿಲ್ಲಿಂಗ್ ಸ್ಟಾರ್ ಸ್ಥಳಾಂತರ ದರ್ಶನ್ ಈಗ ಬಳ್ಳಾರಿ ಕೈದಿ
actor-darshan-shifted-to-ballari-jail-from-bengaluru ಮಾಧ್ಯಮಗಳು,ಅಭಿಮಾನಿಗಳ ಕಣ್ಣುತಪ್ಪಿಸಿ ಬೆಳಗಿನ ಜಾವವೇ ಸ್ಥಳಾಂತರ – ಈಗ ಕೈದಿ ನಂಬರ್ 511 | ನಾಲ್ವರು ದರ್ಶನ್ ಆಪ್ತರೂ ಬೇರೆ ಜೈಲಿಗೆ ಶಿಫ್ಟ್. ಬೆಂಗಳೂರು ಜೈಲಿನಲ್ಲಿ ವಿಶೇಷ ಸೌಲಭ್ಯ ಪಡೆದ ಪ್ರಕರಣದ ಹಿನ್ನೆಲೆಯಲ್ಲಿ...