Uncategorized

ನಂತೂರು: ರಸ್ತೆ ಅಪಘಾತದಲ್ಲಿ ಓರ್ವ ಸಾವು

ಮಂಗಳೂರು: ಕೆಪಿಟಿಯಿಂದ ನಂತೂರು ಜಂಕ್ಷನ್ ಕಡೆಗೆ ಹೋಗುತ್ತಿದ್ದ ಸ್ಕೂಟರ್ ಸವಾರ ಶಿವಾನಂದ್ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ. ಸುನೀತ್ ಕೆ ಚಲಾಯಿಸುತ್ತಿದ್ದ ಟ್ಯಾಂಕರ್ ನಂತೂರಿನಿಂದ ಕೆಪಿಟಿ ಕಡೆಗೆ ಅಜಾಗರೂಕತೆಯಿಂದ ಚಲಿಸುತ್ತಿದ್ದಾಗ ಶಿವಾನಂದ್ ಅವರ ಸ್ಕೂಟರ್ ನ ಬಲಭಾಗಕ್ಕೆ ಡಿಕ್ಕಿ ಹೊಡೆದು ರಾಷ್ಟ್ರೀಯ ಹೆದ್ದಾರಿಗೆ ಬಿದ್ದ ಪರಿಣಾಮ ಈ ಅಪಘಾತ ಸಂಭವಿಸಿದೆ. ಕೊನೆಗೆ ಟ್ಯಾಂಕರ್‌ನ ಹಿಂಬದಿಯ ಎಡಭಾಗದ ಟೈರ್ ಶಿವಾನಂದ್ ಅವರ ತಲೆಯ ಮೇಲೆ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Related posts

ಕಾಮುಕ ಕಪಟ ಸ್ವಾಮಿ , ಸೇವಕಿ, ಕ್ರಿಮಿನಲ್ ವ್ಯಕ್ತಿ ಮತ್ತು ಯುವ ಇಂಟಕ್ ಅಧ್ಯಕ್ಷನ ಹನಿ ಟ್ರ್ಯಾಪ್ ಬಿಸಿನೆಸ್!!!

kudlaadmin

ಅತಿವೇಗದ ಚಾಲನೆಗಾಗಿ ವಾಹನ ಸವಾರರ ವಿರುದ್ಧ ಪ್ರಕರಣಗಳ ದಾಖಲೆ

kudlaadmin

ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ: ಘಟನೆಯ ರಾತ್ರಿ ಏನಾಯಿತು

kudlaadmin

Leave a Comment