Uncategorized

ನಂತೂರು: ರಸ್ತೆ ಅಪಘಾತದಲ್ಲಿ ಓರ್ವ ಸಾವು

ಮಂಗಳೂರು: ಕೆಪಿಟಿಯಿಂದ ನಂತೂರು ಜಂಕ್ಷನ್ ಕಡೆಗೆ ಹೋಗುತ್ತಿದ್ದ ಸ್ಕೂಟರ್ ಸವಾರ ಶಿವಾನಂದ್ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ. ಸುನೀತ್ ಕೆ ಚಲಾಯಿಸುತ್ತಿದ್ದ ಟ್ಯಾಂಕರ್ ನಂತೂರಿನಿಂದ ಕೆಪಿಟಿ ಕಡೆಗೆ ಅಜಾಗರೂಕತೆಯಿಂದ ಚಲಿಸುತ್ತಿದ್ದಾಗ ಶಿವಾನಂದ್ ಅವರ ಸ್ಕೂಟರ್ ನ ಬಲಭಾಗಕ್ಕೆ ಡಿಕ್ಕಿ ಹೊಡೆದು ರಾಷ್ಟ್ರೀಯ ಹೆದ್ದಾರಿಗೆ ಬಿದ್ದ ಪರಿಣಾಮ ಈ ಅಪಘಾತ ಸಂಭವಿಸಿದೆ. ಕೊನೆಗೆ ಟ್ಯಾಂಕರ್‌ನ ಹಿಂಬದಿಯ ಎಡಭಾಗದ ಟೈರ್ ಶಿವಾನಂದ್ ಅವರ ತಲೆಯ ಮೇಲೆ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Related posts

ಅತಿವೇಗದ ಚಾಲನೆಗಾಗಿ ವಾಹನ ಸವಾರರ ವಿರುದ್ಧ ಪ್ರಕರಣಗಳ ದಾಖಲೆ

kudlaadmin

ಮುಲ್ಕಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ ಪರ್ವ . ಪೊಲೀಸ್ ಇಲಾಖೆ ಮತ್ತು ಗಣಿಗಾರಿಕೆ ಇಲಾಖೆ ಮೌನ ???

kudlaadmin

ಕಾಮುಕ ಕಪಟ ಸ್ವಾಮಿ , ಸೇವಕಿ, ಕ್ರಿಮಿನಲ್ ವ್ಯಕ್ತಿ ಮತ್ತು ಯುವ ಇಂಟಕ್ ಅಧ್ಯಕ್ಷನ ಹನಿ ಟ್ರ್ಯಾಪ್ ಬಿಸಿನೆಸ್!!!

kudlaadmin

Leave a Comment