ಪತಿ ಬಿಟ್ಟು ಬೇರೆ ಗಂಡಸರ ನೋಡಬಾರದು 35 ನಿಯಮಾವಳಿ ಜಾರಿಗೊಳಿಸಿದ ಸರ್ಕಾರ ಕಾಬೂಲ್: 2021ರಲ್ಲಿ ಅಫ್ಘಾನಿಸ್ತಾನದಲ್ಲಿ ಏನೇನು ನಿಷಿದ್ಧ?
ಚುನಾಯಿತ ಸರ್ಕಾರವನ್ನು ಪದಚ್ಯುತ ಗೊಳಿಸಿ ಅಧಿಕಾರಕ್ಕೆ ಬಂದಿರುವ ತಾಲಿ ಬಾನ್ ಉಗ್ರರ ಸರ್ಕಾರ, ದೇಶದಲ್ಲಿ ಇಸ್ಲಾಮಿಕ್ ಷರಿಯಾ ಅನ್ವಯ ಹೊಸ ಕಾನೂನುಗಳನ್ನು ಜಾರಿಗೊಳಿಸಿದೆ. ಪುರು ಷರು ಮತ್ತು ಮಹಿಳೆಯರನ್ನು ಉದ್ದೇಶಿಸಿ ಈ ನಿಯಮ ರೂಪಿಸಲಾಗಿದೆಯಾದರೂ, ಬಹುತೇಕ ಕಾನೂನುಗಳು ಮಹಿಳೆಯ ರನ್ನು ಇನ್ನಷ್ಟು ಕಠಿಣ ನಿಯಂತ್ರಣಕ್ಕೆ ಒಳಪಡಿಸುವ ಉದ್ದೇಶವನ್ನು ಹೊಂದಿವೆ. 35 ವಿಧಿಗಳನ್ನು ಒಳಗೊಂಡಿರುವ 114 ಪುಟಗಳ ಕಾನೂನನ್ನು ಆಫ್ಘಾನಿಸ್ತಾನದ ನೈತಿಕ ಸಚಿವಾಲಯ ಬಿಡುಗಡೆ ಮಾಡಿ ದೇಶವ್ಯಾಪಿ ಜಾರಿಗೊಳಿಸಿದೆ. 6 لا
ಏನೇನು ನಿಷಿದ್ಧ
. ಮಹಿಳೆಯರು ಸಾರ್ವಜನಿಕವಾಗಿ ಮುಖ ತೋರಿಸಬಾರದು
* ತೆಳು, ಬಿಗಿ, ಚಿಕ್ಕದಾಗಿರುವ ಬಟ್ಟೆಯನ್ನು ಧರಿಸಬಾರದು
* ವಾಹನ ಮಾಲೀಕರು ಹೆಂಡತಿಯಲ್ಲದ ಮಹಿಳೆಯನ್ನು ಕರೆದೊಯ್ಯಬಾರದು
# ಪುರುಷರು ಗಡ್ಡ ಬಿಡುವುದು ಕಡ್ಡಾಯ, ಗಡ್ಡ ಕತ್ತರಿಸುವಂತಿಲ್ಲ
* ಪ್ರಾರ್ಥನೆ ಮತ್ತು ಧಾರ್ಮಿಕ ಮಾಡುವುದು ಉಪವಾಸ ಕಡ್ಡಾಯ
. ಉಲ್ಲಂಘಿಸಿದವರ ಆಸ್ತಿ ಜಪ್ತಿ, ಬಂಧನ, ಇತರೆ ಸೂಕ್ತ ಶಿಕ್ಷೆ