ಕಾಮುಕ ಕಪಟ ಸ್ವಾಮಿ , ಸೇವಕಿ, ಕ್ರಿಮಿನಲ್ ವ್ಯಕ್ತಿ ಮತ್ತು ಯುವ ಇಂಟಕ್ ಅಧ್ಯಕ್ಷನ ಹನಿ ಟ್ರ್ಯಾಪ್ ಬಿಸಿನೆಸ್!!!
ಯಾರಾಗಿರಬಹುದು ಆ ಕಪಟ ಕಾಮುಕ ಸ್ವಾಮೀಜಿ ಮತ್ತು ಆ ಕ್ರಿಮಿನಲ್ ವ್ಯಕ್ತಿ?? ಸ್ವಯಂಘೋಷಿತ ಇಂಟಕ್ ಅಧ್ಯಕ್ಷ ಯಾರಿರಬಹುದು??? ಕರ್ನಾಟಕ ಬೆಚ್ಚಿ ಬೀಳುವಂತ ಜಾಯಿಂಟ್ ವೆಂಚರ್ ಕಂಪನಿ ( ಸ್ವಾಮಿ + ಸೇವಕಿ + ಕ್ರಿಮಿನಲ್...